fairy ring
ನಾಮವಾಚಕ

ಹೇರಿ ವೃತ್ತ; ಹೇರಿಗಳು ನರ್ತಿಸುವುದರಿಂದ ಉಂಟಾದುದೆಂದು ನಂಬಲಾಗಿದ್ದ, ಬೂಷ್ಟಿನಿಂದಾದ, ಕಪ್ಪುಛಾಯೆಯ ಹುಲ್ಲಿನ ವೃತ್ತಾಕಾರದ ಪಟ್ಟಿ ಯಾ ಮಂಡಲ.